Tuesday, May 25, 2010

ಸುದ್ದಿ ಕದ್ದು...!! 2


ಸು
ದ್ದಿ -->
ಟ್ರಿನಿಡಾಡ್ ದೇಶಕ್ಕೆ ಭಾರತೀಯ ಮೂಲದ "" ಕಮಲ "" ಪ್ರಸಾದ್ ನೂತನ ಹಾಗೂ ಮೊದಲ ಮಹಿಳಾ ಪ್ರಧಾನ ಮಂತ್ರಿ.

""""... ಎಲ್ಲೆಲ್ಲೋ "ಕಮಲ" ಅರಳುತ್ತಿದೆ ನಮ್ ದೇಶದಲ್ಲಿ ಇನ್ನು ಮುದುಡಿಕೊಂಡಿದೆಯಲ್ಲಪ್ಪಾ ದೇವ್ರೆ....""
ಅಂತ ಯಾರೋ ಬಿಜೆಪಿಯವರು ಮಾತಾಡಿಕೊಂಡರಂತೆ...

0 comments:

Post a Comment