Wednesday, May 12, 2010

ಯಡ್ಡಿ ಇನ್ ಬ್ಲೂ


ಅಲಲೆ ನಮ್ ಸಿ.ಎಮ್. ಯಡ್ಯೂರಪ್ಪನ್ ನೋಡ್ರಿ ..ಯಾವಗಲೂ ಆ ಬಿಳಿ ಸಫಾರಿ ಹಾಕೊಂಡ್ ಊರ್ ತುಂಬಾ ಒಡಾಡ್ತಿದ್ದೋರು ಇವತ್ತು ಜಿಂಕ್ ಚಾಕ್ ಆಗಿ ಸೂಟು ಬೂಟೂ ಹಾಕೊಂಡ್ ಫುಲ್ ಮಿಂಚ್ತಾ ಇದ್ದಾರೆ...ಮತ್ತೆ ಏನಾದ್ರು ಮದ್ವೆ ಅಗೋ ಪ್ಲಾನ್ ಇದ್ಯೇನಪ್ಪಾ....ಹೆಣ್ ನೋಡೋಕೆ ಹೋಗ್ತಿದ್ದಿರಾ ಸಾರ್...??


0 comments:

Post a Comment