ಸುದ್ದಿ--> ನ್ಯೂಯಾರ್ಕ್ ಸ್ಟೇಟ್ ವಿಶ್ವವಿದ್ಯಾಲಯ ಮಾತೆ ಅಮೃತಾನಂದಮಯಿಯವರ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇಷ್ಟ್ ದಿನ ಎಲ್ಲರೂ ಅಮೃತಾನಂದಮಯಿಯವರನ್ನ "ಅಮ್ಮ" ಎಂದು ಕರೆಯತ್ತಿದ್ದರು...ಇನ್ಮುಂದೆ "ಡಾಕ್ಟ್ರಮ್ಮ" ಅನ್ನೋಕೆ ಶುರು ಹಚ್ಕೋತಾರೆ ಅನ್ಸುತ್ತೆ....
ತಿಂಡಿ - ತೀರ್ಥ..... ಜೊತೆಗೆ ಸ್ವಲ್ಪ ಧೂಪ....!!
0 comments:
Post a Comment